ನಮ್ಮ ಜ್ಞಾನ ಸಂಗಮವು ಪವಿತ್ರ ತ್ರಿವೇಣೀಸಂಗಮದಂತೆ ಮೂಡುವ ದೃಷ್ಟಿ ಹೊಂದಿದೆ, ನಮ್ಮ ಪ್ರಯತ್ನವೂ ರಾಷ್ಟ್ರೀಯ ವಿಚಾರಗಳು, ಸಾಂಸ್ಕೃತಿಕ ಜಾಗೃತಿ ಮತ್ತು ಅತ್ಯುನ್ನತ ತಂತ್ರಜ್ಞಾನದ ಸಂಗಮವಾಗಿದೆ. ಇವೆಲ್ಲದರ ಜೊತೆಗೆ ಉತ್ತಮ ವಾಗ್ಮಿ ಮತ್ತು ಲೇಖಕರಿಂದ ವಿಚಾರ ವಿಮರ್ಶೆಗಳು ಮತ್ತು ಯುವ ಪ್ರತಿಭೆಗಳಿಗೆ ಉತ್ತೇಜನೆ ನೀಡುವ ವೇದಿಕೆಯಾಗಲಿದೆ.